ದಿನದ ಅಪರಾಧಗಳ ಪಕ್ಷಿ ನೋಟ 12 ನೇ ಆಗಸ್ಟ್‌ 2015

  ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:11.08.2015 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ:12.08.2015   ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. 

-ಕೊಲೆ : ಇಲ್ಲ.

-ಕೊಲೆಗೆ ಪ್ರಯತ್ನ : ಇಲ್ಲ.

-ಡಕಾಯತಿ : ಇಲ್ಲ.

-ಸುಲಿಗೆ : ಇಲ್ಲ.

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ :ಇಲ್ಲ

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

 -ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :02

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 11.08.2015 ರಂದು ದೂರುದಾರರಾದ ಶ್ರೀ.  ಲಕ್ಷ್ಮಿಕಾಂತ್‌ ಬಿನ್‌  ಮುರುಗೇಶ್‌,  ಮಸ್ಕಂ “ಬಿ” ಬ್ಲಾಕ್‌ ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ-10.08.2015 ರಂದು ಸಂಜೆ ಸುಮಾರು 7 ಗಂಟೆಯ ಸಮಯದಲ್ಲಿ  ನನ್ನ ವಾಹನ ಸಂಖ್ಯೆ- ಕೆ.ಎ-08.ಎಸ್.2717 ಆಕ್ವೀವ್ ಹೋಂಡಾ ವಾಹನದಲ್ಲಿ ಸುಸೈಪಾಳ್ಯಂ ನ  ಸ್ನೇಹಿತನಾದ ಜೆಮ್ಸ್ ಪಾಲ್ ರವರನ್ನು ಕರೆದುಕೊಂಡು ರಾಬರ್ಟ್‌‌ಸನ್‌ಪೇಟೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಗೌತಮ್ ನಗರ 8 ನೇ ಕ್ರಾಸ್ ಬಳಿ, ರಾಬರ್ಟ್‌‌ಸನ್‌ಪೇಟೆ ಕಡೆಯಿಂದ ಕೆ.ಎ-02 ಎ- 8261 ಆಟೋ ಎದರುಗಡೆಯಿಂದ  ಅತಿವೇಗ ಮತ್ತು ಅಜಾಗರುಕತೆಯಿಂದ ಬಂದು  ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರ ಬಲ ಕಾಲಿನ ತೊಡೆಯ ಮತ್ತು ಪಾದದ ಬಳಿ ಹಾಗೂ ಬಲ ಮೊಣಕೈನ ಬಳಿ ರಕ್ತಗಾಯವಾಗಿರುತ್ತೆ.

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 11.08.2015 ರಂದು ದೂರುದಾರರಾದ ಶ್ರೀಮತಿ ಶಾರದಮ್ಮ ಕೋಂ  ಚಿನ್ನಗಂಗಪ್ಪ ಪಂತನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ.11.08.2015 ರಂದು ಪಂತನಹಳ್ಳಿ ಗ್ರಾಮದ ವಾಸಿಗಳಾದ ಪಿರ್ಯಾದಿದಾರರು ಮತ್ತು ಅವರ ಜೊತೆಯಲ್ಲಿ  ಹನುಮಕ್ಕ, ಲಕ್ಷ್ಮಮ್ಮ, ಜಯಮ್ಮ ಮುನೆಮ್ಮ, ಭಾರತಮ್ಮ ನಾರಾಯಣಮ್ಮ, ಕ್ರಿಷ್ಣಮ್ಮ, ಚಂಗಮ್ಮ ರವರುಗಳು ಯರ್ರಕುಂಟೆ ಗ್ರಾಮಕ್ಕೆ  ಕೂಲಿಕೆಲಸಕ್ಕೆ, ಬಂದ್ದು ಕೂಲಿ ಕೆಲಸ ಮುಗಿಸಿಕೊಂಡು  ಮದ್ಯಾಹ್ನ 1.30 ಗಂಟೆಗೆ  ಆಟೋ ಸಂಖ್ಯೆ AP-03 TA-3607 ರ ಅಪ್ಪಿಲಗ್ಗೇಜ್  ಆಟೋದಲ್ಲಿ  ಎಲ್ಲರೂ  ಹತ್ತಿಕೊಂಡು  ಅವರ ಊರಿಗೆ ಹೋಗಲು  ರಾಜಪೇಟೆರಸ್ತೆ- ಕ್ಯಾಸಂಬಳ್ಳಿ ಮುಖ್ಯ ರಸ್ತೆಯ ಶ್ರೀನಿವಾಸಂದ್ರ  ಬಳಿ  ಆಟೋ ಸಂಖ್ಯೆ AP-03 TA-3607 ರ ಅಪ್ಪಿಲಗ್ಗೇಜ್ ಆಟೋವಿನ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು  ರಸ್ತೆಯ ತಿರುವಿನ  ಬಳಿ  ಇರುವ  ಹಳ್ಳಕ್ಕೆ  ಬಿಟ್ಟ ಪರಿಣಾಮ ಆಟೋ ಸಮೇತ  ಹಳ್ಳಕ್ಕೆ ಬಿದ್ದು ಆಟೋವಿನಲ್ಲಿದ್ದ ಶಾರದಮ್ಮ, ಹನುಮಕ್ಕ, ಲಕ್ಷ್ಮಮ್ಮ, ಜಯಮ್ಮ ಮುನೆಮ್ಮ, ಭಾರತಮ್ಮ ನಾರಾಯಣಮ್ಮ, ಕ್ರಿಷ್ಣಮ್ಮ, ಚಂಗಮ್ಮ ರವರುಗಳಿಗೆ ರಕ್ತಗಾಯವಾಗಿರುತ್ತೆ.

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s