ದಿನದ ಅಪರಾಧಗಳ ಪಕ್ಷಿನೋಟ 08ನೇ ಆಗಸ್ಟ್ 2015

  ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:07.08.2015 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ:08.08.2015   ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾದ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ.

-ಕೊಲೆಗೆ ಪ್ರಯತ್ನ : ಇಲ್ಲ.

-ಡಕಾಯತಿ : ಇಲ್ಲ.

-ಸುಲಿಗೆ : ಇಲ್ಲ.

-ಕನ್ನ ಕಳುವು : 01

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ಹಗಳು ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಪುಲಿಯೇಂದ್ರ ಲೇಔಟ್ ನಲ್ಲಿ ನಡೆದಿರುತ್ತದೆ. ದಿನಾಂಕ:   07.08.2015 ರಂದು ಬೆಳಿಗ್ಗೆ ಸುಮಾರು 11.28 ಗಂಟೆಗೆ ಯಾರೋ ಇಬ್ಬರು ಕಳ್ಳರು ಪುಲಿಯೇಂದ್ರ ಲೇಔಟ್ ನಲ್ಲಿರುವ   ಶ್ರೀ. ಸಂಜಯ್ ಬಿನ್ ಶಿವಣ್ಣ, ಆಕಾಶ್ ಆರ್ದಶ್‌ ನಿವಾಸ್, ರವರ ಮನೆಯ ಮುಖ್ಯ ಬಾಗಿಲಿನ ಬೀಗವನ್ನು, ಯಾವುದೋ ಆಯುಧದಿಂದ ಹೊಡೆದು ತೆಗೆದು, ಮನೆಯ ಒಳಗಡೆ ಪ್ರವೇಶಿಸಿ, ಮನೆಯ ಮಾಸ್ಟರ್ ಬೆಡ್ ರೂಂನ ಡ್ರಾಯರ್ ನಲ್ಲಿದ್ದ  8000/- ರೂ ನಗದು ಹಣ,  ಚಿಲ್ಲರೆ ಹಣ (ಕಾಯಿನ್ಸ್) 5,000/- ರೂಗಳು, 1,000/- ರೂ ಬೆಲೆ ಬಾಳುವ ಒಂದು ಸಾಮ್ ಸಂಗ್ ಮೊಬೈಲ್ ಪೋನ್, ದೇವರ ರೂಂನಲ್ಲಿದ್ದ ಬೆಳ್ಳಿ ಸಾಮಾನುಗಳಾದ ಒಂದು ಗಣೇಶ ವಿಗ್ರಹ, ದೀಪಗಳು, ಒಂದು ತಟ್ಟೆ, ಬೆಲೆ 3000/- ರೂಗಳು, ಕಳ್ಳರು ನಗದು ಹಣ ಸೇರಿ ಒಟ್ಟು 17,000/- ರೂ ಮೊತ್ತದ ವಸ್ತುಗಳನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆ, ಕಳ್ಳರು ಮನೆಯಿಂದ ಹೊರಗೆ ಬರುವಾಗ ಅದೇ ಏರಿಯಾದ ವಾಸಿಗಳಾದ ಬಿ.ಸೋಮಸುಂದರಂ ಮತ್ತು  ನಿವೃತ್ತ ಬೆಮೆಲ್ ನೌಕರ ಷಣ್ಮುಗಂ ರವರು ಕಳ್ಳರನ್ನು ನೋಡಿದ್ದು, ಅವರನ್ನು ನೋಡಿದ ಕೂಡಲೇ ಕಳ್ಳರು TN 9372 ನೊಂದಣಿ ಸಂಖ್ಯೆಯ ದ್ವಿಚಕ್ರವಾಹನದಲ್ಲಿ ಪರಾರಿಯಾಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

 -ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s