ದಿನದ ಅಪರಾಧಗಳ ಪಕ್ಷಿನೋಟ 12ನೇ ಫೆಬ್ರವರಿ 2014

ಕೆ.ಜಿ.ಎಫ್ ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:12.02.2014 ರ 7.00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಕಳವು ಪ್ರಕರಣ : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಮೋಸ : ಇಲ್ಲ

-ಅಪಹರಣ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಜೂಜಾಟ ಕಾಯ್ದೆ :ಇಲ್ಲ

-ಅಪಘಾತಗಳು: ಇಲ್ಲ

-ಅಸ್ವಾಭಾವಿಕ ಮರಣ : 01

ರಾಬರ್ಟಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಪಿರ್ಯಾಧಿಯಾದ ಜಯರಾಜನ್ ಬಿನ್ ಲೇಟ್ ರಾಮಸ್ವಾಮಿ, DOOR NO 1367, NEAR IRUDHAYA ANDAWAR CHURCH,IRUDHAYAPURAM, ROBERTSONPET,K.G.F, ಎಂಬುವವರ ಮಗಳಾದ ಕುಮಾರಿ ಜಯದೀಪಾ.ಜೆ, ವಯಸ್ಸು ಸುಮಾರು 30 ವರ್ಷ ಎಂಬುವಳು ನರ್ಸಿಂಗ್ ಉಪನ್ಯಾಸಕಿಯಾಗಿ ಬೆಂಗಳೂರಿನ Florence College of Nursing ಕಲ್ಯಾಣ ನಗರ, ಹೆಚ್.ಆರ್.ಬಿ.ಆರ್ ಲೇಔಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಮಡಿವಾಳದಲ್ಲಿರುವ ಪೇಯಿಂಗ್ ಗೆಸ್ಟ್ ಹೌಸ್ ನಲ್ಲಿ ವಾಸವಾಗಿದ್ದು, ಆಕೆಯ ಸ್ನೇಹಿತ ಶ್ರೀಕುಮಾರ್ ಬಿನ್ ಸತ್ಯಮೂರ್ತಿ,ಬಿ.ಇ.ಎಂ.ಎಲ್ ನಗರ ಕೆ.ಜಿ.ಎಫ್ ರವರೊಂದಿಗೆ ಪ್ರೀತಿಯಿಂದ ಇದ್ದು, ಇಬ್ಬರೂ ಪರಸ್ಪರ ಪ್ರೀತಿಸಿಕೊಂಡಿದ್ದು, ಪಿರ್ಯಾದುದಾರರು ತಮ್ಮ ಮಗಳಿಗೆ ಮದುವೆ ಮಾಡಲು ಸಂಬಂಧ ನೋಡಿದರೂ, ಆಕೆಯು ಒಪ್ಪದೇ ಇದ್ದು, ಪಿರ್ಯಾಧಿಯ ಹೆಂಡತಿ ಮತ್ತು 1ನೇ ಮಗ ಜೆ.ವಿಜಯ್ ರವರು ದಿನಾಂಕ 09.02.2014 ರಂದು ಕೆ.ಜಿ.ಎಫ್ ನ ಬಿ.ಇ.ಎಂ.ಎಲ್ ನಗರದಲ್ಲಿರುವ ಶ್ರೀಕುಮಾರ್ ರವರ ಮನೆಗೆ ಹೋದಾಗ ಅವರು ಮನೆಯಲ್ಲಿರದ ಕಾರಣ ಅವನ ತಾಯಿಗೆ ವಿಷಯ ತಿಳಿಸಿ ಬಂದಿದ್ದು, ಈ ವಿಚಾರದಲ್ಲಿ ದಿನಾಂಕ 10.02.2014 ರಂದು ಸಂಜೆ ಸತ್ಯಮೂರ್ತಿ ಮತ್ತು ಆತನ 2ನೇ ಮಗ ಪಿರ್ಯಾಧಿದಾರರ ಮನೆಗೆ ಬಂದು ಪಿರ್ಯಾದಿಯ ಮಗಳಾದ ಕುಮಾರಿ.ಜಯದೀಪಾ ರವರನ್ನು ಶ್ರೀಕುಮಾರ್ ರವರು ಮದುವೆಯಾಗಲು ಇಷ್ಟವಿರುವುದಿಲ್ಲವೆಂದು ತಿಳಿಸಿ ಹೊರಟು ಹೋಗಿರುತ್ತಾರೆ.
ಪಿರ್ಯಾದಿಯ ಮಗಳಾದ ಕುಮಾರಿ ಜಯದೀಪಾ.ಜೆ ರವರು ದಿನಾಂಕ 11.02.2014 ರಂದು ಬೆಳಿಗ್ಗೆ ಸುಮಾರು 11.30 ಗಂಟೆಯಲ್ಲಿ ತಮ್ಮ ವಾಸದ ಮನೆಯಲ್ಲಿ ಸೀಲಿಂಗ್ ಪ್ಯಾನಿಗೆ ವೇಲ್ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಳ ಸಾವಿನ ಕಾರಣದಲ್ಲಿ ಶ್ರೀಕುಮಾರ್, ಸತ್ಯಮೂರ್ತಿ ಮತ್ತು ಆತನ 2ನೇ ಮಗ ವಿರುದ್ದ ಸಂಶಯ ವಿರುವುದಾಗಿ ದೂರು ನೀಡಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s