ದಿನದ ಅಪರಾಧಗಳ ಪಕ್ಷಿನೋಟ 11 ನೇ ಸೆಪ್ಟೆಂಬರ್‌ 2015 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 11.09.2015 ರಂದು ಬೆಳಿಗ್ಗೆ   10.00  ಗಂಟೆಯಿಂದ  ಸಂಜೆ 05.00 ಗಂಟೆಯವರೆಗೆ ದಾಖಲಾದ  ಪ್ರಕರಣಗಳು

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.09.2015 ರಂದು ದೂರುದಾರರಾದ ಶ್ರೀ.  ಪಾಪಿರೆಡ್ಡಿ ಬಿನ್‌  ಗಂಟಲರೆಡ್ಡಿ, ಸರವರೆಡ್ಡಿಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ  ದೂರುದಾರರು ಮತ್ತು ಆರೋಪಿಗಳು  ಅಣ್ಣ  ತಮ್ಮಂದಿರಾಗಿದ್ದು  ಇವರ ಪಿತ್ರಾರ್ಜಿತ   ಆಸ್ತಿಗಳ ಜಮೀನುಗಳನ್ನು ವಿಬಾಗ ಮಾಡಿಕೊಂಡಿದ್ದು   ವಿಬಾಗಗಳು ಸರಿಯಾಗಿ ಮಾಡದೆ ಇದ್ದ ರಿಂದ  ದೂರುದಾರರ   ಜಮೀನಿಗೆ ಹೋಗಿ ಬರಲು ಗ್ರಾಮದಿಂದ  ಎತ್ತಿನ ಬಂಡಿಯಷ್ಟು  ಕಾಲು ದಾರಿ ಇದ್ದು  ಆರೋಪಿಗಳಾದ  ಹನುಮಂತರೆಡ್ಡಿ , ರಾಜಮ್ಮ, ಮುನಿಸ್ವಾಮಿ ರೆಡ್ಡಿ,  ಕನಕರತ್ನಮ್ಮ,  ಮತ್ತು ಚಂದ್ರಶೇಖರ್‌ ರೆಡ್ಡಿ ರವರು  ಜಮೀನಿಗೆ  ಹೋಗಿ ಬರಲು ದಾರಿ ಬಿಡದೆ  ಇದ್ದರಿಂದ ಮತ್ತು ಜಮೀನುಗಳು ಸರಿಯಾಗಿ ವಿಬಾಗಗಳು ಮಾಡದೆ ಇರುವ ಬಗ್ಗೆ  ಪಿರ್ಯಾದಿದಾರರು  ಕೆ.ಜಿ.ಎಫ್ ಸಿವಿಲ್ ನ್ಯಾಯಾಲಯದಲ್ಲಿ  ಕೇಸು ದಾಖಲು ಮಾಡಿದ್ದು ಕೇಸು ನ್ಯಾಯಾಲಯಲ್ಲಿ ವಿಚಾರಣೆಯಲ್ಲಿದ್ದು ,  ದಿನಾಂಕ 17.06.2015 ರಂದು  ಜಮೀನಿನ ಬಳಿ ಹೋಗುವಾಗ ಆರೋಪಿಗಳು ಒಳಸಂಚು ಮಾಡಿ  ದೂರುದಾರರನ್ನು  ಅಡಿಗಟ್ಟಿ ತಡೆದು ಕೈಗಳಿಂದ ಹೊಡೆದು ಕೆಟ್ಟ ಮಾತುಗಳಿಂದ  ಬೈದು  ಸಾಯಿಸುವುದಾಗಿ ಪ್ರಾಣ ಬೆದರಿಕೆ  ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು:- ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ